Friday, October 14, 2016

ತಿಮ್ಮಿ ನೀನು ಬರ್ತಾ ಇದ್ರೆ ,,,,,,,,,,,,,,,,,,,,,


ತಿಮ್ಮಿ 
ನೀನು 
ಬರ್ತಾ 
ಇದ್ರೆ 
ಸುತ್ತಾ
ಮುತ್ತಾ
ಹಸ್ರು !
ನಿನ್ನ
ಮೋರೆ
ಕಂಡ್ರೆ
ಸಾಕು
ಜೋರ್
ಆಯ್ತದೆ
ಉಸ್ರು!
ನೀನು
ಬರ್ನಿಲ್ಲಾ
ಅಂದ್ರೆ
ಯಾಕೋ
ಕಾಣೆ
ಸಪ್ಪೆ
ಆಯ್ತದ್
ಮೊಸ್ರು!
ಹುಳಿ
ಹೆಂಡ
ಉಪ್ಪುನ್
ಕಾಯಿ
ಬೇಕು
ಅಂತದ್
ಮನ್ಸು!
ಬ್ಯಾಡಾ
ತಿಮ್ಮಿ
ದೂರ
ಹೋಗಿ
ಕಳ್ಕ
ಬ್ಯಾಡಾ
ವಯ್ಸು!!
ಬಾರೇ
ಬ್ಯಾಗಾ
ತಡ
ಮಾಡ್ದೆ
ಮುಗ್ಯೋ
ಮುಂಚೆ
ಕನ್ಸು !
ನಾನು
ನೀನು
ಜೊತ್ಯಾ
ಗಿದ್ರೆ
ನಗ್ತೈತೆ
ಲೋಕ
ಮರ್ತು
ಮುನ್ಸೂ !!!! :

No comments: