tag:blogger.com,1999:blog-7211739326805206924.post2722494629120661140..comments2023-05-07T18:30:15.259+05:30Comments on ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.: ಕವಲುದಾರಿಯಲ್ಲೊ೦ದು ಗಟ್ಟಿ ನಿರ್ಧಾರ. "ಚಿರ೦ಜೀವಿ ಸಾವಿತ್ರಿ".manjuhttp://www.blogger.com/profile/05438881471986849274noreply@blogger.comBlogger3125tag:blogger.com,1999:blog-7211739326805206924.post-46614205986848037552010-09-03T12:33:45.382+05:302010-09-03T12:33:45.382+05:30ನಿಮ್ಮ ಆತಂಕ ನಿಜ ಸಾರ್.ಯಾಕೆಂದರೆ ಅದು ಬಣ್ಣದ ಲೋಕ!
ಆದರೆ ಬ...ನಿಮ್ಮ ಆತಂಕ ನಿಜ ಸಾರ್.ಯಾಕೆಂದರೆ ಅದು ಬಣ್ಣದ ಲೋಕ!
ಆದರೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಅದಕ್ಕಿಂತ ದೊಡ್ಡ ಜಾಣತನ ಮತ್ತೊಂದಿಲ್ಲ.ನಿಮ್ಮ ಮಗಳು ಅಲ್ಲಿ ಯಶಸ್ಸು ಕಾಣಲಿ ಇದು ನನ್ನ ಹಾರೈಕೆ.
ನಾನು ಆ ಧಾರಾವಾಹಿ ನೋಡುತ್ತಿದ್ದೇನೆ.ತುಂಬಾ ಒಳ್ಳೆಯ ಕಥೆ.ಅವರಿಗೆ ಬೆಸ್ಟ್ ಆಫ್ ಲಕ್ ಹೇಳಿ..ಭಾವನಾ ಲಹರಿhttp://sksulkeri.blogspot.comnoreply@blogger.comtag:blogger.com,1999:blog-7211739326805206924.post-10902092311577501412010-07-19T16:11:49.416+05:302010-07-19T16:11:49.416+05:30ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಧನ್ಯವಾದಗಳು. ನನ್ನ ಆಸೆ...ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಧನ್ಯವಾದಗಳು. ನನ್ನ ಆಸೆಯೂ ಅದೇ, ಮು೦ದೊ೦ದು ದಿನ ಅವಳು ತನ್ನ ವಿದ್ಯಾಭ್ಯಾಸ ಪೂರೈಸಿ, ಐ.ಎ.ಎಸ್.ಆಫೀಸರ್ ಆದರೆ ನನಗಿ೦ತ ಹೆಚ್ಚು ಖುಷಿಪಡುವವರು ಈ ಜಗತ್ತಿನಲ್ಲಿ ಬೇರಾರೂ ಇರಲಾರರು. ನೋಡೋಣ, ಬರುವ ದಿನಗಳು ಉತ್ತರಿಸಲಿವೆ.manjuhttps://www.blogger.com/profile/05438881471986849274noreply@blogger.comtag:blogger.com,1999:blog-7211739326805206924.post-12175650633621177882010-07-19T15:01:52.126+05:302010-07-19T15:01:52.126+05:30ನಿಮ್ಮ ತಾಕಲಾಟ ಎಲ್ಲರಿಗೂ ಅರ್ಥವಾಗುವಂತದ್ದೇ. ಆದರೆ ಇಂದಿನ ...ನಿಮ್ಮ ತಾಕಲಾಟ ಎಲ್ಲರಿಗೂ ಅರ್ಥವಾಗುವಂತದ್ದೇ. ಆದರೆ ಇಂದಿನ ಸಮಾಜದಲ್ಲಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಒಳ್ಳೆಯ ಕಲಾವಿದರಿಗೆ ಖಂಡಿತಾ ಮಾನ್ಯತೆ ಮತ್ತು ಹಣ ಎರಡೂ ಇವೆ.ಕನ್ನಡ ಚಿತ್ರರಂಗ ಕುಲಗೆಟ್ಟಿದೆ ಅಂತ ಕೇಳದ್ದೇನೆ. ಅದರಿಂದಾಗಿಯೇ ಅನೇಕ ಒಳ್ಳೆಯ ಕಲಾವಿದರು ಕಿರುತೆರೆಯಲ್ಲಿ ನೆಮ್ಮದಿ ಮತ್ತು ಯಶಸ್ಸುನ್ನು ಕಂಡುಕೊಂಡಿದ್ದಾರೆ.
ನಿಮ್ಮ ಮಗಳು ಕಿರುತೆರೆಯಲ್ಲಿ ಯಶಸ್ಸನ್ನು ಕಾಣುಲಿ ಎಂದು ಹಾರೈಸುವೆ. ಹಾಗೆ ಮುಂದೆ ಎಂದಾದರು ಮನಸ್ಸು ತಿರುಗಿ ಐಏಎಸ್ ಮಾಡಲಿ ಎಂದು ನನ್ನ ನಿಜವಾದ ಹಾರೈಕೆ.ನಮ್ಮ ಸಮಾಜಕ್ಕೆ ಇಂದು ಕಲಾವಿದರಿಗಿಂತ ಒಳ್ಳೆಯ ಐಏಎಸ್ ಅಧಿಕಾರಿಗಳ ಅವಶ್ಯಕತೆ ಇದೆ

ಆದರೆ, ಮಕ್ಕಳನ್ನು ಸಾಕುವುದು ನಮ್ಮ ಜವಾಬುದಾರಿ. ಅವರ ಬಾಳಿನ ನಿರ್ಧಾರಗಳನ್ನು ಅವರಿಗೆ ಬಿಡುವುದು ಸರಿ.ನಿಮ್ಮ ಮಗಳು ಪ್ರಬುದ್ಧಳಂತೆ ಕಾಣುತ್ತಾಳೆ.WhenKayhttps://www.blogger.com/profile/16137305651500149304noreply@blogger.com